Sponsored by

      

Click Here - ದೈಜಿವರ್ಲ್ಡ್ ಉಡುಪಿ ಆಯೋಜಿಸುತ್ತಿದೆ 'ಯಶೋನಂದಲಾಲ ಛಾಯಾಚಿತ್ರ ಸ್ಪರ್ಧೆ'- 2022


Click here to Participate

“ಯಶೋನಂದಲಾಲ”

ಛಾಯಾಚಿತ್ರ ಸ್ಪರ್ಧೆ-2022
ನಿಯಮಗಳು ಹಾಗೂ ಷರತ್ತುಗಳು

1) ಎಡಿಟ್ ಮಾಡಿದ ಮತ್ತು ವಾಟರ್‌ಮಾರ್ಕ್ ಬಳಸಿದ ಛಾಯಾಚಿತ್ರಗಳನ್ನು ಸ್ವೀಕರಿಸಲಾಗುವುದಿಲ್ಲ..

2) ಛಾಯಾಚಿತ್ರಗಳು ಸ್ವಾಭಾವಿಕವಾಗಿದ್ದು, ಇತ್ತೀಚಿಗೆ ತೆಗೆದ ಛಾಯಾಚಿತ್ರವಾಗಿರಬೇಕು.

3) ಛಾಯಾಚಿತ್ರದ ಗುಣಮಟ್ಟ ಉತ್ತಮವಾಗಿರಬೇಕು.

4) 4 ವರ್ಷದ ವರೆಗಿನ ಮಕ್ಕಳಿಗೆ ಮಾತ್ರ ಅವಕಾಶ. (ಆಗಸ್ಟ್ 21, 2022 ರ ಒಳಗಿನ)

5) ತಾಯಿಯ ವಯಸ್ಸು 22 ವರ್ಷ ಮೇಲ್ಪಟ್ಟಿರಬೇಕು.

6) ಯಶೋದಾ-ಕೃಷ್ಣ ವೇಷದ 3 ಭಂಗಿಯ 3 ಛಾಯಾಚಿತ್ರಗಳನ್ನು ನಮಗೆ ಕಳುಹಿಸಿ. (ತಾಯಿ ಮಗು ಮಾತ್ರ ಜೊತೆಯಲಿರಬೇಕು)

7) ಮಗುವಿನ ಜನನ ಪ್ರಮಾಣ ಪತ್ರದ ಪ್ರತಿ ಮತ್ತು ತಾಯಿಯ ಗುರುತಿನ ಚೀಟಿ ಲಗತ್ತಿಸಬೇಕು.

8) ಛಾಯಾಚಿತ್ರಗಳೊಂದಿಗೆ ಹೆತ್ತವರ ಸರಿಯಾದ ವಿಳಾಸ, ದೂರವಾಣಿ ಸಂಖ್ಯೆ ಇರತಕ್ಕದ್ದು.

9) ತೀರ್ಪುಗಾರರ ತೀರ್ಮಾನವೇ ಅಂತಿಮ.

10) ಸ್ಪರ್ಧೆಯು 2 ವಿಭಾಗಗಳಲ್ಲಿ ನಡೆಯಲಿದ್ದು (ಉಡುಪಿ & ದ.ಕ ಜಿಲ್ಲೆ), ಪ್ರತೀ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ 3 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.

11) ಛಾಯಾಚಿತ್ರಗಳನ್ನು ಕಳುಹಿಸಲು ಕೊನೆಯ ದಿನಾಂಕ : ಆಗಸ್ಟ್ 21, 2022.

12) ಕೊನೆಯ ದಿನಾಂಕದ ನಂತರ ಬಂದ ಛಾಯಾಚಿತ್ರಗಳನ್ನು ಪರಿಗಣಿಸಲಾಗುವುದಿಲ್ಲ.

13) ಎರಡು ವಿಭಾಗಗಳಲ್ಲಿ ಆಯ್ಕೆಯಾದ ಟಾಪ್ 20 ಸ್ಪರ್ಧಾರ್ಥಿಗಳಿಗೆ ತನಿಷ್ಕ್ ಜ್ಯುವೆಲ್ಲರ್ಸ್ ವತಿಯಿಂದ ಫೋಟೋ ಶೂಟ್ ನಡೆಸಲಾಗುವುದು.Last Date for Registration is 21 August 2022
To know more about the competition Call +917338637688 /+917338637683 / +918204295571


Click here to Participate